Kiccha Sudeep Spotted to promoting Vikrant Rona. 'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು ಕೆಲವೇ ದಿನ ಭಾಕಿ ಇದೆ. ಇದೀಗ ಚಿತ್ರತಂಡ ಮುಂಬೈಗೆ ತೆರಳಿದ್ದು ಪ್ರಚಾರ ಆರಂಭಿಸಿದೆ. ಕಿಚ್ಚ ಸುದೀಪ್ ಕೂಡ ಸಾಕಷ್ಟು ಓಡಾಟ ಮಾಡುತ್ತಿದ್ದಾರೆ.